Office Online 复制和粘贴
ID
ifbmcpbgkhlpfcodhjhdbllhiaomkdejಸಂದರ್ಭ ಮೆನು ಮತ್ತು ರಿಬ್ಬನ್ ಮೂಲಕ ವಿಷಯವನ್ನು ಕತ್ತರಿಸಲು, ನಕಲಿಸಲು ಮತ್ತು ಅಂಟಿಸಲು Office Online ನಲ್ಲಿ ಕ್ಲಿಪ್‌ಬೋರ್ಡ್ ಬಳಸಿ.
ಸ್ಕ್ರೀನ್‌ಶಾಟ್‌ಗಳು
ವಿವರಣೆ
ಸಂದರ್ಭ ಮೆನು ಮತ್ತು ರಿಬ್ಬನ್ ಮೂಲಕ ವಿಷಯವನ್ನು ಕತ್ತರಿಸಲು, ನಕಲಿಸಲು ಮತ್ತು ಅಂಟಿಸಲು Office Online ನಲ್ಲಿ ಕ್ಲಿಪ್‌ಬೋರ್ಡ್ ಬಳಸಿ.
Office Online ನಿಮ್ಮ ಸಿಸ್ಟಂ ಕ್ಲಿಪ್‌ಬೋರ್ಡ್ ಅನ್ನು ಪ್ರವೇಶಿಸಲು ಅನುಮತಿಸುವ ಈ ಉಚಿತ ವಿಸ್ತರಣೆಯನ್ನು ಸ್ಥಾಪಿಸಿ. ಇದರಿಂದ ನೀವು ಸಂದರ್ಭ ಮೆನು ಮತ್ತು ರಿಬ್ಬನ್ ಬಟನ್‌ಗಳನ್ನು ಬಳಸಿ ವಿಷಯವನ್ನು ಕತ್ತರಿಸಬಹುದು, ನಕಲಿಸಬಹುದು ಮತ್ತು ಅಂಟಿಸಬಹುದು. ಈ ವಿಸ್ತರಣೆಯಿಲ್ಲದೆ, Chrome ನಲ್ಲಿ ವಿಷಯವನ್ನು ಕತ್ತರಿಸಲು, ನಕಲಿಸಲು ಮತ್ತು ಅಂಟಿಸಲು ನೀವು ಈ ಕೀಬೋರ್ಡ್ ಶಾರ್ಟ್‌ಕಟ್‌ಗಳನ್ನು ಮಾತ್ರ ಬಳಸಬಹುದು:
PC:
ಕತ್ತರಿಸಿ: Ctrl + X
ನಕಲಿಸಿ: Ctrl + C
ಅಂಟಿಸಿ: Ctrl + V
Mac:
ಕತ್ತರಿಸಿ: Command + X
ನಕಲಿಸಿ: Command + C
ಅಂಟಿಸಿ: Command + V