ಸ್ಕ್ರೀನ್‌ಶಾಟ್‌ಗಳು

ವಿವರಣೆ

Dropbox ಮೂಲಕ ನಿಮ್ಮ ಎಲ್ಲ ಫೋಟೋಗಳು, ದಾಖಲೆಗಳು ಮತ್ತು ವೀಡಿಯೊಗಳನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು ಮತ್ತು ಸುಲಭವಾಗಿ ಹಂಚಿಕೊಳ್ಳಬಹುದು. Dropbox ಜನರು ಕೆಲಸ ಮಾಡುವ ವಿಧಾನವನ್ನು ಬದಲಾಯಿಸುವ ಬುದ್ಧಿವಂತ ಕಾರ್ಯಸ್ಥಳವಾಗಿದೆ. ನಿಮ್ಮ ತಂಡದ ವಿಷಯ ಮತ್ತು ಪರಿಕರಗಳನ್ನು ಸುಲಭವಾಗಿ ಒಂದೇ ಕಡೆ ಒಟ್ಟುಗೂಡಿಸಿ. ಇದರಿಂದ ನೀವು ವ್ಯವಸ್ಥಿತವಾಗಿ ಕೆಲಸ ಮಾಡಲು, ಏಕಾಗ್ರತೆ ಕಾಪಾಡಿಕೊಳ್ಳಲು ಮತ್ತು ನಿಮ್ಮ ತಂಡಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡಲು ನೆರವಾಗುತ್ತದೆ.