ಸ್ಕ್ರೀನ್‌ಶಾಟ್‌ಗಳು

ವಿವರಣೆ

ನಿಮಗೆ ಶಾಂತವಾಗಿರಲು, ಏಕಾಗ್ರತೆ ಕಾಪಾಡಿಕೊಳ್ಳಲು ಮತ್ತು ಚೈತನ್ಯದಿಂದಿರಲು ನೆರವಾಗುವ ಸುಂದರವಾಗಿ ವಿನ್ಯಾಸಗೊಳಿಸಿದ ಟ್ಯಾಬ್ ಆಗಿ ನಿಮ್ಮ ಬ್ರೌಸರ್ ಅನ್ನು ಪರಿವರ್ತಿಸಿ. ⭐ Tim Ferriss ಅವರ Tools of Titans, The Wall Street Journal, Apple Worldwide Developer Conference, Product Hunt, Lifehacker ಮತ್ತು ಇನ್ನೂ ಅನೇಕ ಕಡೆಗಳಲ್ಲಿ ಪರಿಚಯಿಸಲಾಗಿದೆ ⭐ 💙 ಉಚಿತ ವೈಶಿಷ್ಟ್ಯಗಳು 🌊 ಪ್ರತಿದಿನ ಹೊಸ ಹಿನ್ನೆಲೆ, ಸ್ಫೂರ್ತಿದಾಯಕ ಮಂತ್ರ ಮತ್ತು ಉಲ್ಲೇಖದೊಂದಿಗೆ ಪ್ರೇರಣೆ ಪಡೆಯಿರಿ 🌊 ಏಕಾಗ್ರತೆ ಮೋಡ್‌ನೊಂದಿಗೆ ಇನ್ನಷ್ಟು ಚೆನ್ನಾಗಿ ಗಮನ ಕೇಂದ್ರೀಕರಿಸಿ 🌊 ಸರಳವಾದ ಮಾಡಬೇಕಾದ ಕೆಲಸಗಳ ಪಟ್ಟಿಗಳೊಂದಿಗೆ ಕೆಲಸ ಮತ್ತು ಜೀವನವನ್ನು ಸುಲಭಗೊಳಿಸಿ 🌊 ನಿಮ್ಮ ಮೆಚ್ಚಿನ ವೆಬ್‌ಸೈಟ್‌ಗಳಿಗೆ ಶಾರ್ಟ್‌ಕಟ್‌ಗಳನ್ನು ರಚಿಸಿ 🌊 ಸ್ಥಳೀಯ ಹವಾಮಾನ ಮಾಹಿತಿ ಪಡೆಯಿರಿ 🌊 ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ Google/Bing ಮತ್ತು ಇತರ ಹುಡುಕಾಟ ಆಯ್ಕೆಗಳು 🌊 ಕಸ್ಟಮೈಸ್ ಮಾಡಬಹುದು (ನಿಮ್ಮ ಇಚ್ಛೆಯಂತೆ ವೈಶಿಷ್ಟ್ಯಗಳನ್ನು ತೋರಿಸಿ/ಮರೆಮಾಡಿ!) 🌊 ಖಾಸಗಿ ಮತ್ತು ಸುರಕ್ಷಿತ (ನಿಮ್ಮ ಡೇಟಾವನ್ನು ನಾವು ಹಂಚಿಕೊಳ್ಳುವುದಿಲ್ಲ ಅಥವಾ ಮಾರಾಟ ಮಾಡುವುದಿಲ್ಲ!) ⭐ ಪ್ರೇರಣೆ ಪಡೆದಿರುವ 30 ಲಕ್ಷಕ್ಕೂ ಹೆಚ್ಚು ಬಳಕೆದಾರರೊಂದಿಗೆ ಸೇರಿ ⭐ ಗಮನಿಸಿ: ಅತ್ಯುತ್ತಮ ಅನುಭವಕ್ಕಾಗಿ, Momentum ಅನ್ನು ಸ್ಥಾಪಿಸಿದ ನಂತರ ‘Google ಗೆ ಹಿಂತಿರುಗಿಸಿ’ ಅಧಿಸೂಚನೆಯಲ್ಲಿ ‘ಹಾಗೆಯೇ ಇರಿಸಿ’ ಬಟನ್ ಕ್ಲಿಕ್ ಮಾಡಿ. ಇದರಿಂದ ಉದ್ದೇಶಿಸಿದಂತೆ ಪ್ರತಿಯೊಂದು ಹೊಸ ಟ್ಯಾಬ್‌ನಲ್ಲೂ Momentum ಕಾಣಿಸುತ್ತದೆ. 🙂 Momentum ನಿಂದ ಇನ್ನಷ್ಟು ಬೇಕೇ? 💙 PLUS ವೈಶಿಷ್ಟ್ಯಗಳು (ವಿಸ್ತರಣೆಯನ್ನು ಸ್ಥಾಪಿಸಿದ ನಂತರ ನೀವು Plus ಅನ್ನು ಉಚಿತವಾಗಿ ಪ್ರಯತ್ನಿಸಬಹುದು!) 🌊 ಅನಿಯಮಿತ ಏಕಾಗ್ರತೆ ಮೋಡ್‌ನೊಂದಿಗೆ ದಿನವಿಡೀ ಉತ್ತಮ ಏಕಾಗ್ರತೆ ಕಾಪಾಡಿಕೊಳ್ಳಿ 🌊 ನಿಮ್ಮದೇ ಆದ ವಿಶಿಷ್ಟ ಗುರಿಗಳ ದೃಶ್ಯಫಲಕವನ್ನು ರಚಿಸಿ 🌊 Tab Stash ಮೂಲಕ ನಿಮ್ಮ 107 ಟ್ಯಾಬ್‌ಗಳನ್ನು ಒಟ್ಟಿಗೆ ಸಂಗ್ರಹಿಸಿ ತೆರವುಗೊಳಿಸಿ 🌊 Notes AI ಮೂಲಕ ಇನ್ನಷ್ಟು ಉತ್ತಮವಾಗಿ (ಮತ್ತು ವೇಗವಾಗಿ) ಬರೆಯಿರಿ 🌊 Ask AI ಮೂಲಕ ಹೊಸ ಆಲೋಚನೆಗಳನ್ನು ನಿರಂತರವಾಗಿ ಹುಟ್ಟಿಸಿ 🌊 Soundscapes ಮೂಲಕ ಕೆಲಸದಲ್ಲಿ ತಲ್ಲೀನರಾಗಿ 🌊 ಕಾರ್ಯ ನಿರ್ವಹಣಾ ಸಾಧನಗಳೊಂದಿಗೆ ಸುಗಮ ಏಕೀಕರಣಗಳು (ClickUp, Todoist, Asana, ಇತ್ಯಾದಿ) 🌊 Metrics ಮೂಲಕ ನಿಮ್ಮ ಅಭ್ಯಾಸಗಳ ಪ್ರಗತಿ ಗಮನಿಸಿ 🌊 ಅನಿಯಮಿತ ಮಾಡಬೇಕಾದ ಕೆಲಸಗಳ ಪಟ್ಟಿಗಳು …ಜೊತೆಗೆ ಕ್ಷಣಗಣನೆಗಳು, ವಿಶ್ವ ಗಡಿಯಾರಗಳು, ಪ್ರೀಮಿಯಂ ಹವಾಮಾನ ಮಾಹಿತಿ (ಮತ್ತು ಇನ್ನಷ್ಟು!) 🛡️ ಗೌಪ್ಯತೆ ಮತ್ತು ಸುರಕ್ಷತೆ Momentum ತಂಡವು ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ಬದ್ಧವಾಗಿದೆ. ನಾವು ಸಂಗ್ರಹಿಸುವ ಅಥವಾ ಸಂಸ್ಕರಿಸುವ ಮಾಹಿತಿಯನ್ನು Momentum ನ ಮೂಲ ಕಾರ್ಯಚಟುವಟಿಕೆಗಳಿಗಾಗಿ ಹಾಗೂ ನಮ್ಮ ಸೇವೆಯ ಗುಣಮಟ್ಟ ಮತ್ತು ಸುರಕ್ಷತೆಯನ್ನು ಸುಧಾರಿಸಲು ಮಾತ್ರ ಬಳಸಲಾಗುತ್ತದೆ. ನಿಮ್ಮ ಮಾಹಿತಿಯನ್ನು ಮೂರನೇ ವ್ಯಕ್ತಿಗಳಿಗೆ ಮಾರಾಟ ಮಾಡುವುದಿಲ್ಲ ಮತ್ತು ಹಿಂದೆಂದೂ ಮಾರಾಟ ಮಾಡಿಲ್ಲ. ಗೌಪ್ಯತೆ ಮತ್ತು ನಿಮ್ಮ ಡೇಟಾದ ಸುರಕ್ಷತೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, https://momentumdash.com/privacy ಗೆ ಭೇಟಿ ನೀಡಿ. 🤍 ಸಹಾಯ ಮತ್ತು ಸಂಪರ್ಕ ಸಂಪನ್ಮೂಲಗಳು ಸಹಾಯ ಕೇಂದ್ರ: https://momentumdash.help ಸಲಹೆಗಳು: https://momentum.nolt.io/ ನಮ್ಮನ್ನು ಸಂಪರ್ಕಿಸಿ: https://momentumdash.com/contact 👍 ನಮ್ಮ ಸಾಮಾಜಿಕ ಮಾಧ್ಯಮಗಳು ಬ್ಲಾಗ್: https://momentumdash.com/blog Instagram: https://instagram.com/momentumdash