ಸ್ಕ್ರೀನ್‌ಶಾಟ್‌ಗಳು

ವಿವರಣೆ

ಆನ್‌ಲೈನ್ ಟ್ರ್ಯಾಕರ್‌ಗಳಿಂದ ಮುಕ್ತರಾಗಿ. ನಿಮ್ಮ ಬ್ರೌಸಿಂಗ್ ಅನುಭವಕ್ಕೆ ಯಾವುದೇ ಅಡ್ಡಿಯಿಲ್ಲದೆ ಹೆಚ್ಚಿನ ಗೌಪ್ಯತೆಯೊಂದಿಗೆ ಬ್ರೌಸ್ ಮಾಡಿ. Avast AntiTrack ಮೂಲಕ ನಿಮ್ಮ ಆನ್‌ಲೈನ್ ಗುರುತನ್ನು ಮರೆಮಾಡಬಹುದು ಮತ್ತು ಡಿಜಿಟಲ್ ಬೆರಳಚ್ಚಿನಿಂದ ಗುರುತಿಸುವಂತಹ ಸುಧಾರಿತ ಟ್ರ್ಯಾಕಿಂಗ್ ವಿಧಾನಗಳನ್ನು ತಡೆಯಬಹುದು. • ನಿಮ್ಮ ಆನ್‌ಲೈನ್ ಗುರುತು ಮತ್ತು ಚಟುವಟಿಕೆಯನ್ನು ಮರೆಮಾಡುವ ಮೂಲಕ, ಟ್ರ್ಯಾಕರ್‌ಗಳು ನಿಮ್ಮ ಡೇಟಾವನ್ನು ಸಂಗ್ರಹಿಸಿ ಹಂಚಿಕೊಳ್ಳುವುದನ್ನು ತಡೆಯಲು ಸಹಾಯ ಮಾಡಿ. • ನಿಮ್ಮನ್ನು ಗುರಿಯಾಗಿಸಿದ ಜಾಹೀರಾತುಗಳು ಮತ್ತು ಬೆಲೆಗಳ ತಿರುಚುವಿಕೆಯನ್ನು ತಪ್ಪಿಸಲು ನಿಮ್ಮ ಆನ್‌ಲೈನ್ ಬೆರಳಚ್ಚನ್ನು ಮರೆಮಾಡಿ. • ನಿಮ್ಮ ಎಲ್ಲ ಬ್ರೌಸರ್‌ಗಳಲ್ಲಿ ಹೆಚ್ಚಿನ ಗೌಪ್ಯತೆಯೊಂದಿಗೆ ವೇಗವಾಗಿ ಮತ್ತು ಅಡೆತಡೆಗಳಿಲ್ಲದೆ ಬ್ರೌಸ್ ಮಾಡಿ. ಮುಖ್ಯ ವೈಶಿಷ್ಟ್ಯಗಳು: • ಡಿಜಿಟಲ್ ಬೆರಳಚ್ಚಿನಿಂದ ಗುರುತಿಸುವುದನ್ನು ತಡೆಯುವ ತಂತ್ರಜ್ಞಾನ • ಟ್ರ್ಯಾಕರ್‌ಗಳು ಮತ್ತು ಕುಕಿಗಳನ್ನು ತಡೆಯುವುದು • ಟ್ರ್ಯಾಕಿಂಗ್ ಡ್ಯಾಶ್‌ಬೋರ್ಡ್