ಸ್ಕ್ರೀನ್‌ಶಾಟ್‌ಗಳು

ವಿವರಣೆ

ಅಮೆರಿಕದ ಅತ್ಯಂತ ಉಪಯುಕ್ತ ಮತ್ತು ಗೌರವಾನ್ವಿತ ನಿಘಂಟು! Merriam-Webster.com ಒಂದು ಉಚಿತ, ಮುಂಚೂಣಿಯ ತಾಣವಾಗಿದ್ದು, ಅಮೆರಿಕದ ಭಾಷಾ ಪರಿಣಿತರಿಂದ ನೇರವಾಗಿ ಅಧಿಕೃತ ನಿಘಂಟು ವ್ಯಾಖ್ಯಾನಗಳನ್ನು ಒದಗಿಸುತ್ತದೆ. • Merriam-Webster's Collegiate Dictionaryಯ ಎಲ್ಲ ವ್ಯಾಖ್ಯಾನಗಳು, ಸಮಾನಾರ್ಥಕ ಮತ್ತು ವಿರುದ್ಧಾರ್ಥಕ ಪದಗಳಿರುವ ಸಂಯೋಜಿತ ಪದಕೋಶ, ಉದಾಹರಣೆ ವಾಕ್ಯಗಳು, ಧ್ವನಿ ಉಚ್ಚಾರಣೆಗಳು ಮತ್ತು ಪದಗಳ ಮೂಲಗಳನ್ನು ಪಡೆಯಿರಿ • ಶಬ್ದಸಂಪತ್ತಿನ ರಸಪ್ರಶ್ನೆಗಳು, ಪದಗಳ ಆಟಗಳು ಮತ್ತು ಇತರ ಸಂವಾದಾತ್ಮಕ ವೈಶಿಷ್ಟ್ಯಗಳು ಆನ್‌ಲೈನ್ ನಿಘಂಟನ್ನು ನೋಡುವುದನ್ನು ಇನ್ನಷ್ಟು ಆನಂದದಾಯಕವಾಗಿಸುತ್ತವೆ • Merriam-Webster’s Collegiate Thesaurus, Medical Dictionary ಮತ್ತು Concise Encyclopedia ಸೇರಿದಂತೆ ಇತರ ಉಲ್ಲೇಖ ಗ್ರಂಥಗಳಿಗೆ ಪೂರ್ಣ ಪ್ರವೇಶವನ್ನು ಆನಂದಿಸಿ • ನಮ್ಮ Ask the Editor ವೀಡಿಯೊಗಳು, Top Ten Lists ಮತ್ತು Trend Watch ವಿಭಾಗಗಳಿಂದ ಭಾಷೆಯ ಬಗ್ಗೆ ಕುತೂಹಲಕಾರಿ ಸಂಗತಿಗಳು ಮತ್ತು ಕಥೆಗಳನ್ನು ತಿಳಿಯಿರಿ • ನಿಮ್ಮ ಶಬ್ದಸಂಪತ್ತನ್ನು ಬೆಳೆಸಿಕೊಳ್ಳಲು ನೆರವಾಗುವ ಜನಪ್ರಿಯ Word of the Day ಇಮೇಲ್‌ಗಾಗಿ ನೋಂದಾಯಿಸಿ